JioStar

ಬಾಂಗ್ಲಾದೇಶಕ್ಕೆ ಮತ್ತೊಂದು ಸಂಕಷ್ಟ; ಐಪಿಎಲ್ 2026ರ ಪ್ರಸಾರ ಒಪ್ಪಂದ ರದ್ದುಗೊಳಿಸಿದ ಜಿಯೋಸ್ಟಾರ್!
ಆರಂಭದಲ್ಲಿ, ಬಾಂಗ್ಲಾದೇಶ ಸರ್ಕಾರವು ಮುಸ್ತಾಫಿಜುರ್ ಅವರನ್ನು ಪಂದ್ಯಾವಳಿಯಿಂದ ಕೈಬಿಟ್ಟಿದ್ದಕ್ಕಾಗಿ IPL 2026ರ ಪ್ರಸಾರವನ್ನು ನಿಷೇಧಿಸಿತ್ತು.

2026ರ ಟಿ20 ವಿಶ್ವಕಪ್ಗೂ ಮುನ್ನ ಮಾಧ್ಯಮ ಹಕ್ಕುಗಳ ಒಪ್ಪಂದದಿಂದ ಹೊರಬರಲು JioStar ಮುಂದು; ICCಗೆ ಸಂಕಷ್ಟ
ಐಸಿಸಿ ಈಗ 2026–29ರ ಭಾರತದ ಮಾಧ್ಯಮ ಹಕ್ಕುಗಳಿಗಾಗಿ ಹೊಸ ಮಾರಾಟ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮೂಲಗಳ ಪ್ರಕಾರ, ಸುಮಾರು $2.4 ಬಿಲಿಯನ್ ಅನ್ನು ಕೋರಿದೆ.

