ಗ್ಯಾಡ್ಜೆಟ್ಸ್ಗೂಗಲ್ ಪ್ಲೇ ಸ್ಟೋರ್, ಆಪಲ್ ಐಒಎಸ್ ನಲ್ಲಿ ಜಿಯೋ ಮಾರ್ಟ್ ಆಪ್; ಪ್ಲೇ ಸ್ಟೋರ್ ನಲ್ಲಿ 10 ಲಕ್ಷ ಡೌನ್ ಲೋಡ್
ರಿಲಯನ್ಸ್ ರೀಟೇಲ್ ವ್ಯವಹಾರದ ಭಾಗವಾದ ಗ್ರಾಹಕರ ದಿನಸಿ ಖರೀದಿ ಪ್ಲಾಟ್ ಫಾರ್ಮ್ ಜಿಯೋಮಾರ್ಟ್ ನಿಂದ ಜಿಯೋಮಾರ್ಟ್ ಅಪ್ಲಿಕೇಷನ್ ಈಗ ಗೂಗಲ್ ಪ್ಲೇ ಸ್ಟೋರ್ ಹಾಗೂ ಐಒಎಸ್ ಆಪಲ್ ಸ್ಟೋರ್ ನಲ್ಲಿ ಲಭ್ಯವಿದೆ.