JioHotstar
ಒಟಿಟಿಗೆ ಬರಲು ಸಮಂತಾ ರುತ್ ಪ್ರಭು ನಟನೆಯ 'ಮಾ ಇಂಟಿ ಬಂಗಾರಂ' ಸಿದ್ಧ; ಜುಲೈ 17 ರಂದು ಪ್ರೀಮಿಯರ್!
ಈ ಚಿತ್ರದಲ್ಲಿ ಗೌತಮಿ, ಮಂಜುಷಾ ಮತ್ತು ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆಯನ್ನು ರಾಜ್ ನಿಡಿಮೋರು ಬರೆದಿದ್ದರೆ, ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ.

OTT ಗೂ Dhurandhar 2 ಲಗ್ಗೆ; ಬೋನಸ್ ದೃಶ್ಯಗಳೊಂದಿಗೆ ಚಿತ್ರ ರಿಲೀಸ್, ಯಾವಾಗ ಗೊತ್ತಾ?
ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜಿಯೋಹಾಟ್‌ಸ್ಟಾರ್ (ಅದು ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನ ಹೊಸ ವಿಲೀನ ಸಂಸ್ಥೆ) ₹150 ಕೋಟಿಗೆ ಪಡೆದುಕೊಂಡಿದೆ.
T20 World Cup 2026: ಭಾರತ vs ಪಾಕಿಸ್ತಾನ ಪಂದ್ಯ ವೀಕ್ಷಣೆಯಲ್ಲೂ ಹೊಸ ದಾಖಲೆ!
2024ರ ಆವೃತ್ತಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಗೆ ಹೋಲಿಸಿದರೆ, 2026ರ ಈ ಪಂದ್ಯವು ಶೇ 56 ರಷ್ಟು ಹೆಚ್ಚಿನ ವೀಕ್ಷಣೆಯನ್ನು ದಾಖಲಿಸಿದೆ.

Su From So OTT Release: ಜಿಯೋಹಾಟ್‌ಸ್ಟಾರ್‌ನಲ್ಲಿ ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಬಿಡುಗಡೆ; ಯಾವಾಗ?
ಜುಲೈ 25 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ನಟನೆಯೊಂದಿಗೆ ಜೆಪಿ ತುಮಿನಾಡ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

IPL 2025: RCB ವಿರುದ್ಧ PBKS ಫೈನಲ್ ಪಂದ್ಯದ ಐತಿಹಾಸಿಕ ದಾಖಲೆ; T20 ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ!
18 ವರ್ಷಗಳಿಂದ ಪ್ರಶಸ್ತಿಗಾಗಿ ಸೆಣಸುತ್ತಿದ್ದ ವಿರಾಟ್ ಕೊಹ್ಲಿ ಮತ್ತು ಆರ್ ಸಿಬಿ ತಂಡದ ಬಹು ವರ್ಷಗಳ ಕನಸು ನನಸಾಗಿಸಿದ ಟೂರ್ನಿ ಇದಾಗಿದ್ದು, ಬರೊಬ್ಬರಿ 18 ವರ್ಷಗಳ ಬಳಿಕ ಆರ್ ಸಿಬಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಗ ಅವಿಸ್ಮರಣೀಯ ಟೂರ್ನಿಯಾಗಿದೆ.

Champions Trophy 2025: IND vs Aus ಪಂದ್ಯ; live streaming ವೀಕ್ಷಕರ ಸಂಖ್ಯೆಯಲ್ಲಿ ಭಾರತ-ಪಾಕ್ ದಾಖಲೆಯೂ ಉಡೀಸ್!
IND vs Aus ಹೈವೋಲ್ಟೇಜ್ ಪಂದ್ಯವನ್ನು ಜಿಯೋ ಹಾಟ್‌ಸ್ಟಾರ್ OTT ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗಿದ್ದು, ಈ ಪಂದ್ಯ ದಾಖಲೆಯ ವೀಕ್ಷಕರ ಸಂಖ್ಯೆಯನ್ನು ಪಡೆದಿದೆ.

JioHotstar ಡೊಮೇನ್ ಖರೀದಿಸಿದ ಟೆಕ್ಕಿ, ಉನ್ನತ ಶಿಕ್ಷಣಕ್ಕೆ ನೆರವು ಬೇಡಿಕೆ; ರಿಲಾಯನ್ಸ್ ನೀಡಿದ ಪ್ರತಿಕ್ರಿಯೆ ಏನೆಂದರೆ...
ಜಿಯೋ ಹಾಗೂ ಡಿಸ್ನಿ+ ಹಾಟ್‌ಸ್ಟಾರ್ ವಿಲೀನಗೊಳ್ಳುವ ಹಿನ್ನೆಲೆಯಲ್ಲಿ ದೆಹಲಿ ಮೂಲದ ಡೆವಲಪರ್ ಓರ್ವ JioHotstar.com ಡೊಮೇನ್ ನ್ನು ತಾನು ಖರೀದಿಸಿದ್ದಾನೆ.

