Jio IPO

IPO ಗೆ ಜಿಯೋ ಅರ್ಜಿ ಬೆನ್ನಲ್ಲೆ RIL ಷೇರುಗಳು 3% ಜಿಗಿತ
ವಾಣಿಜ್ಯ

IPO ಗೆ ಜಿಯೋ ಅರ್ಜಿ ಬೆನ್ನಲ್ಲೆ RIL ಷೇರುಗಳು 3% ಜಿಗಿತ

ಬಿಎಸ್‌ಇಯಲ್ಲಿ ಬೆಲ್‌ವೆದರ್ ಷೇರುಗಳು ಶೇ. 2.75 ರಷ್ಟು ಏರಿಕೆಯಾಗಿ ರೂ. 1,345.45 ಕ್ಕೆ ತಲುಪಿತು. ಎನ್‌ಎಸ್‌ಇಯಲ್ಲಿ, ಷೇರುಗಳು ಶೇ. 2.70 ರಷ್ಟು ಏರಿಕೆಯಾಗಿ ರೂ. 1,344.90 ಕ್ಕೆ ತಲುಪಿತು.

ಜಿಯೋ ಐಪಿಒ: 27 ಕೋಟಿ ಷೇರುಗಳಿಗೆ ಅನುಮೋದನೆ; ಪ್ರತಿ ಷೇರಿನ ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ...
ವಾಣಿಜ್ಯ

ಜಿಯೋ ಐಪಿಒ: 27 ಕೋಟಿ ಷೇರುಗಳಿಗೆ ಅನುಮೋದನೆ; ಪ್ರತಿ ಷೇರಿನ ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ...

ಜಿಯೋ ಪ್ಲಾಟ್‌ಫಾರ್ಮ್‌ಗಳ ಮಂಡಳಿಯು ದಿನದ ಆರಂಭದಲ್ಲಿ DRHP ನ್ನು ಅನುಮೋದಿಸಿದೆ ಮತ್ತು ಶುಕ್ರವಾರವೇ ಅದನ್ನು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಗೆ ಸಲ್ಲಿಸಲಾಗುತ್ತದೆ.

Reliance Jio IPO 2026ರ ಮೊದಲಾರ್ಧದಲ್ಲಿ  ಪ್ರಾರಂಭ: ಮುಖೇಶ್ ಅಂಬಾನಿ ಘೋಷಣೆ
ವಾಣಿಜ್ಯ

Reliance Jio IPO 2026ರ ಮೊದಲಾರ್ಧದಲ್ಲಿ ಪ್ರಾರಂಭ: ಮುಖೇಶ್ ಅಂಬಾನಿ ಘೋಷಣೆ

ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ನ ವಾರ್ಷಿಕ ಮಹಾಸಭೆಯಲ್ಲಿ ದೊಡ್ಡ ಘೋಷಣೆ ಮಾಡಿದ ಮುಖೇಶ್ ಅಂಬಾನಿ, ಐಪಿಒಗೆ ಸಂಬಂಧಿಸಿದ ಕರಡು ಪತ್ರವನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದರು.