Jio digital

ವಿಸ್ಟಾ ಇಕ್ವಿಟಿ ಪಾರ್ಟ್ನರ್ಸ್ ನಿಂದ ಜಿಯೋ ಪ್ಲಾಟ್ಫಾರ್ಮ್ಸ್ನಲ್ಲಿ 11,367 ಕೋಟಿ ರೂ. ಹೂಡಿಕೆ
ಜಿಯೊ ಡಿಜಿಟಲ್ ನಲ್ಲಿ ಅಮೆರಿಕ ಮೂಲದ ತಂತ್ರಜ್ಞಾನ ಕಂಪೆನಿ ವಿಸ್ಟಾ ಇಕ್ವಿಟಿ ಪಾರ್ಟ್ನರ್ಸ್ ಹೂಡಿಕೆ ಮಾಡುತ್ತಿದೆ. ಅದರ ಹೂಡಿಕೆ ಮೊತ್ತ 11 ಸಾವಿರದ 367 ಕೋಟಿ ರೂಪಾಯಿ ಅಂದರೆ ಷೇರು ಮೌಲ್ಯ ಶೇಕಡಾ 2.32ರಷ್ಟು.

ಸಿಲ್ವರ್ ಲೇಕ್ನಿಂದ ಜಿಯೋ ಪ್ಲಾಟ್ಫಾರ್ಮ್ಸ್ನಲ್ಲಿ 5,655.75 ಕೋಟಿ ರೂ. ಹೂಡಿಕೆ
ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ ಬುಕ್ ಬಳಿಕ ಜಾಗತಿಕ ಮಟ್ಟದ ತಂತ್ರಜ್ಞಾನ ಸಂಸ್ಥೆ ಸಿಲ್ವರ್ ಲೇಕ್ ಜಿಯೊ ಮೊಬೈಲ್ ಕಂಪೆನಿಯಲ್ಲಿ ಹೂಡಿಕೆ ಮಾಡಲಿದೆ. ಸಿಲ್ವರ್ ಲೇಕ್ ಹೂಡಿಕೆ ಮಾಡುವ ಮೊತ್ತ 5 ಸಾವಿರದ 655.75 ಕೋಟಿ ರೂಪಾಯಿಗಳು.

