Jio 5G

ಭಾರತದಲ್ಲಿ 2021 ರ ದ್ವಿತೀಯಾರ್ಧದಲ್ಲಿ ಜಿಯೋ 5 ಜಿ ಸೇವೆ ಪ್ರಾರಂಭ: ಮುಕೇಶ್ ಅಂಬಾನಿ
2021ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಜಿಯೊ 5ಜಿ ಸೇವೆ ಆರಂಭಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಅತೀ ಕಡಿಮೆ ಬೆಲೆಗೆ 5ಜಿ ಸ್ಮಾರ್ಟ್ ಫೋನ್ ನೀಡಲು ಜಿಯೋ ಯೋಜನೆ!
ರಿಲಯನ್ಸ್ ಜಿಯೋ 5 ಜಿ ಸ್ಮಾರ್ಟ್ಫೋನ್ ಅನ್ನು 5,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ.

