Jigar

ಪ್ರವೀಣ್ ತೇಜ್ ಅಭಿನಯದ ಮೊದಲ ಕಮರ್ಷಿಯಲ್ ಚಿತ್ರ 'ಜಿಗರ್' ಜುಲೈ 5 ರಂದು ಬಿಡುಗಡೆ
ಈ ಚಿತ್ರದಲ್ಲಿ ಜೀವ ಎಂಬ ಪಾತ್ರದಲ್ಲಿ ಪ್ರವೀಣ್ ತೇಜ್ ಅಭಿನಯಿಸಿದ್ದು, ಚಿತ್ರದ ಮುಖ್ಯ ಕಥಾಹಂದರವು ಪ್ರೀತಿ, ಆಕ್ಷನ್ ಮತ್ತು ಹಾಸ್ಯ ಒಳಗೊಂಡಿದೆ.

ಜಿಗರ್ ಕನ್ನಡ ಚಿತ್ರದ ಟ್ರೈಲರ್

ಜಿಗರ್ ಚಿತ್ರದ ಟೀಸರ್
ನಟ ಪ್ರವೀಣ್ ತೇಜ್ ಮತ್ತು ಪೂಜಾ ವಸಂತ್ ನಟನೆಯ ಜಿಗರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸೂರಿ ಕುಂದರ್ ನಿರ್ದೇಶಿಸಿದ್ದಾರೆ.

