Jharkhand Polls

ಬಡವರ ಲೂಟಿ ಮಾಡಲೆಂದೇ ಹೊಸ ತೆರಿಗೆ ವ್ಯವಸ್ಥೆ ರಚನೆ: ಮೋದಿ ಸರ್ಕಾರದ ವಿರುದ್ಧ Rahul Gandhi ವಾಗ್ದಾಳಿ!
ಭಾರತೀಯ ತೆರಿಗೆ ರಚನೆಯು ಬಡವರನ್ನು ಲೂಟಿ ಮಾಡುವುದಾಗಿದೆ. ಅದಾನಿ ನಿಮಗೆ ಸಮಾನವಾದ ತೆರಿಗೆಯನ್ನು ಪಾವತಿಸುತ್ತಾರೆ. ಲಕ್ಷ ಕೋಟಿ ಬೆಲೆ ಬಾಳುವ ಧಾರವಿ ಭೂಮಿಯನ್ನು ಅವರಿಗೆ ಹಸ್ತಾಂತರಿಸಲಾಗುತ್ತಿದೆ.

ಜಾರ್ಖಂಡ್ ಚುನಾವಣೆ: ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ, ಸಿಎಂ ಹೇಮಂತ್ ಸೊರೇನ್ ಆಪ್ತರಿಗೆ ಟಿಕೆಟ್!
ಸೀತಾ ಸೊರೇನ್ ಜಮ್ತಾರಾದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಜಗನಾಥಪುರದಿಂದ ಗೀತಾ ಕೋಡಾ ಮತ್ತು ಗುಮ್ಲಾದಿಂದ ಸ್ಪರ್ಧಿಸುತ್ತಿರುವ ಕೇಂದ್ರದ ಮಾಜಿ ಸಚಿವ ಸುದರ್ಶನ್ ಭಗತ್ ಅವರ ಹೆಸರೂ ಇದೆ.

ಎನ್‌ಆರ್‌ಸಿಗೆ 2024 ಗಡುವು, ಅಷ್ಟರಲ್ಲಿ ಎಲ್ಲಾ ಅತಿಕ್ರಮಣಕಾರರನ್ನು ಹೊರಹಾಕುವುದು ಖಚಿತ: ಅಮಿತ್ ಶಾ
ದೇಶಾದ್ಯಂ ಎನ್‌ಆರ್‌ಸಿಯನ್ನು ಜಾರಿಗೆ ತರಲು 2024 ರ ಗಡುವನ್ನು ಹಾಕಿಕೊಳ್ಲಲಾಗಿದೆ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ., ಮುಂದಿನ ಸಾರ್ವತ್ರಿಕ ಚುನಾವಣೆಗೆ ಮುನ್ನ "ಪ್ರತಿಯೊಬ್ಬ" ಒಳನುಸುಳುಲ್ಕೋರರನ್ನು ಗುರುತಿಸಿ ಹೊರಹಾಕಲಾಗುವುದು ಎಂದು ಅವರು ನುಡಿದರು.

