ಕ್ರಿಕೆಟ್ಇತಿಹಾಸ ನಿರ್ಮಿಸಿದ ಜಾರ್ಖಂಡ್ ಕ್ರಿಕೆಟಿಗ ಇಶಾನ್, ಭಾರತದಲ್ಲಿ ಆ ಸಾಧನೆ ಮಾಡಿರುವುದು ಇಬ್ಬರೇ ಕ್ರಿಕೆಟಿಗರು!
ಜಾರ್ಖಂಡ್ ನ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಇಶಾನ್ ಕಿಶನ್ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. 20 ವರ್ಷದ ಇಶಾನ್ ಕಿಶನ್, ದೇಶಿ ಕ್ರಿಕೆಟ್ ನಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.