ವಾಣಿಜ್ಯ'ಇನ್ನೊಂದ್ ವರ್ಷ ಖರೀದಿ ಮಾಡ್ಬೇಡಿ..': ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಪಾತಾಳಕ್ಕೆ ಕುಸಿದ ಚಿನ್ನಾಭರಣ ಷೇರು
ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಸೋಮವಾರ ರೆಡ್ ನಲ್ಲಿ ಆರಂಭವಾಗಿದ್ದು, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಏರುತ್ತಿರುವ ಕಚ್ಚಾ ತೈಲ ಬೆಲೆಗಳು ಮತ್ತು ವಿದೇಶಿ ವಿನಿಮಯ ಹೊರಹರಿವಿನ ಕುರಿತ ಆತಂಕಗಳು ಹೂಡಿಕೆದಾರರ ಮನೋಭಾವದ ಮೇಲೆ ಒತ್ತಡ ತಂದಿವೆ.