ರಾಜ್ಯಅವಧಿ ಮೀರಿ 'ಕಾಟೇರ' ಚಿತ್ರತಂಡ ಪಾರ್ಟಿ: ಜೆಟ್ ಲ್ಯಾಗ್ ಪಬ್ ಪರವಾನಗಿ 25 ದಿನ ರದ್ದು
'ಕಾಟೇರ' ಸಿನಿಮಾ ಸಕ್ಸಸ್ ಖುಷಿಯಲ್ಲಿ ಕಳೆದ ಜನವರಿ 3ರಂದು ಮಧ್ಯರಾತ್ರಿ 1 ಗಂಟೆ ಕಳೆದು ಬೆಳಗಿನ ಜಾವದವರೆಗೂ ನಿಯಮ ಮೀರಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ಜೆಟ್ ಲ್ಯಾಗ್ ಪಬ್ ನಲ್ಲಿ ಪಾರ್ಟಿ ಮಾಡಿದ್ದ ಚಿತ್ರತಂಡಕ್ಕೆ ಪೊಲೀಸರು ನೊಟೀಸ್ ಜಾರಿ ಮಾಡಿ ಚಿತ್ರತಂಡ ಮತ್ತು ಪಾರ್ಟಿಯಲ್ಲಿ ಭಾಗವಹಿಸಿದ್ದ ಕೆಲವು ಕಲಾವಿದರು ವಿಚಾರಣೆಗೆ ಹಾಜರಾಗಿದ್ದರು.