ವಿದೇಶವಿಮಾನದಲ್ಲೇ ಟ್ರಂಪ್ ಮಗಳೊಂದಿಗೆ ಸಹ ಪ್ರಯಾಣಿಕನ ಜಗಳ; ತಬ್ಬಿಬ್ಬಾದ ಸಿಬ್ಬಂದಿ
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗಳು ಇವಾಂಕಾ ಟ್ರಂಪ್ ರೊಂದಿಗೆ ವಿಮಾನದ ಸಹ ಪ್ರಯಾಣಿಕನೊಬ್ಬ ಜಗಳ ತೆಗೆದು ಬಳಿಕ ವಿಮಾನದಿಂದ ಹೊರದಬ್ಬಿಸಿಕೊಂಡ ಘಟನೆ ನ್ಯೂಯಾರ್ಕ್ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.