Jet Airway

ಜೆಟ್ ಏರ್ ವೇಸ್ ಮುಂಬೈ ಕಚೇರಿ ಮಾರಾಟಕ್ಕಿಟ್ಟ ಎಚ್ ಡಿಎಫ್ ಸಿ ಬ್ಯಾಂಕ್
ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಹಾರಾಟ ನಿಲ್ಲಿಸಿದ ಜೆಟ್ ಏರ್ ವೇಸ್ ನ ಮುಂಬೈ ಕಚೇರಿಯನ್ನು ಸಾಲ ನೀಡಿದ ಎಚ್ ಡಿಎಫ್ ಸಿ ಬ್ಯಾಂಕ್ ಮಾರಾಟಕ್ಕಿಟ್ಟಿದೆ.

ಏ.1 ರಿಂದ ಕೆಲಸಕ್ಕೆ ಬಾರದಿರಲು 1 ಸಾವಿರ ಜೆಟ್ ಪೈಲಟ್ ಗಳ ನಿರ್ಧಾರ
ಬಾಕಿ ಇರುವ ವೇತನ ಪಾವತಿಸದ ಹಿನ್ನೆಲೆಯಲ್ಲಿ ಜೆಟ್ ಏರ್ ವೇಸ್ ಕಂಪನಿಯ ಸುಮಾರು 1 ಸಾವಿರ ಪೈಲಟ್ ಗಳು ಏಪ್ರಿಲ್ 1 ರಿಂದ ಕೆಲಸಕ್ಕೆ ಬಾರದಿರಲು ನಿರ್ಧರಿಸಿದ್ದಾರೆ.

