ವಿದೇಶಹೆದ್ದಾರಿಯಲ್ಲಿ ಸೇನೆಯ ಜೆಟ್ ಲ್ಯಾಂಡಿಂಗ್; ಯುದ್ಧ ಸನ್ನಾಹದಲ್ಲಿ ಪಾಕ್?
ಉರಿ ಉಗ್ರ ದಾಳಿ ಪ್ರಕರಣದ ಬಳಿಕ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹಳಸಿದ್ದು, ಯಾವುದೇ ಕ್ಷಣದಲ್ಲಿ ತನ್ನ ಮೇಲೆ ಭಾರತ ಮುಗಿ ಬೀಳಬಹುದು ಎಂದೆಣಿಸಿರುವ ಪಾಕಿಸ್ತಾನ ಸೇನೆ ಭಾರಿ ತಯಾರಿಯನ್ನೇ ನಡೆಸುತ್ತಿದೆ.