ದೇಶಇಸ್ರೇಲ್ ರಾಜಧಾನಿ ಜೆರುಸಲೇಂ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆ ನಿರ್ಣಯ, ವೀಟೊ ಚಲಾಯಿಸಿದ ಅಮೆರಿಕ!
ಜೆರುಸಲೇಂನ್ನು ಇಸ್ರೇಲ್ ನ ರಾಜಧಾನಿಯಾಗಿ ಮಾನ್ಯ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ನಿರ್ಧಾರವನ್ನು ತಿರಸ್ಕರಿಸುವ ವಿಶ್ವಸಂಸ್ಥೆಯ ಕರಡು ನಿರ್ಣಯವೊಂದಕ್ಕೆ ಅಮೆರಿಕ ವೀಟೊ ಚಲಾಯಿಸುವ ಮೂಲಕ ಹೊಸದೊಂದು ಹೋರಾಟಕ್ಕೆ ಮುಂದಾಗಿದೆ.