jersey sponsor

ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವ ವಹಿಸಿಕೊಂಡ Apollo Tyres
ಕ್ರಿಕೆಟ್

ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವ ವಹಿಸಿಕೊಂಡ Apollo Tyres

'ಅಪೋಲೋ ಟೈರ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನಾವು ಶೀಘ್ರದಲ್ಲೇ ಅದನ್ನು ಘೋಷಿಸುತ್ತೇವೆ' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Asia Cup 2025: ಜೆರ್ಸಿ ಪ್ರಾಯೋಜಕರಿಲ್ಲದೇ ಆಡಲಿದೆ ಟೀಂ ಇಂಡಿಯಾ; ಕಿಟ್‌ನ ಫಸ್ಟ್ ಲುಕ್ ಬಹಿರಂಗ!
ಕ್ರಿಕೆಟ್

Asia Cup 2025: ಜೆರ್ಸಿ ಪ್ರಾಯೋಜಕರಿಲ್ಲದೇ ಆಡಲಿದೆ ಟೀಂ ಇಂಡಿಯಾ; ಕಿಟ್‌ನ ಫಸ್ಟ್ ಲುಕ್ ಬಹಿರಂಗ!

ಭಾರತದ ಹೊಸ ಕಿಟ್‌ನಲ್ಲಿ, ಟೂರ್ನಮೆಂಟ್ ಹೆಸರು ಮತ್ತು ದೇಶದ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಗೇಮಿಂಗ್ ನಿಷೇಧ ನಂತರ ಹಿಂದೆ ಸರಿದ ಡ್ರೀಮ್ 11:  ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಭಾರತ ಏಷ್ಯಾ ಕಪ್ 2025 ಪ್ರವೇಶ?
ಕ್ರಿಕೆಟ್

ಗೇಮಿಂಗ್ ನಿಷೇಧ ನಂತರ ಹಿಂದೆ ಸರಿದ ಡ್ರೀಮ್ 11: ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಭಾರತ ಏಷ್ಯಾ ಕಪ್ 2025 ಪ್ರವೇಶ?

ಫ್ಯಾಂಟಸಿ ಕ್ರೀಡಾ ದೈತ್ಯ ಡ್ರೀಮ್ 11 ಇನ್ನು ಮುಂದೆ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಪ್ರಾಯೋಜಿಸುವುದಿಲ್ಲ ಎಂದು ಎನ್‌ಡಿಟಿವಿ ವರದಿ ಹೇಳುತ್ತದೆ.