ಸಿನಿಮಾ ಸುದ್ದಿಆದ್ಯ ತಿಮ್ಮಯ್ಯ ನಟನೆಯ ಕ್ರೀಡಾ ಕಥೆ ಆಧಾರಿತ ಜೆರ್ಸಿ ನಂ.10 ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್!
ಸ್ಯಾಂಡಲ್ವುಡ್ನಲ್ಲಿ ಕ್ರೀಡೆಯನ್ನು ಆಧರಿಸಿದ ಸಿನಿಮಾಗಳ ಸಂಖ್ಯೆ ತೀರಾ ವಿರಳ ಎಂದೇ ಹೇಳಬಹುದು. ಕ್ರೀಡೆ ಎಂದಾಗ ಎಲ್ಲರೂ ಕ್ರಿಕೆಟ್ನತ್ತಲೇ ಮುಖ ಮಾಡುತ್ತಾರೆ. ಆದರೆ ನಟ ಆದ್ಯ ತಿಮ್ಮಯ್ಯ ಎಂ. ಅವರು ಹಾಕಿ ಕ್ರೀಡೆ ಬಗ್ಗೆ ಸಿನಿಮಾ ಮಾಡಿದ್ದಾರೆ.