ಸಿನಿಮಾ ಸುದ್ದಿJersey No 10: ಹಾಕಿ ಕ್ರೀಡೆಯನ್ನಾಧರಿಸಿದ 'ಜರ್ಸಿ ನಂಬರ್ 10' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
ಜರ್ಸಿ ನಂಬರ್ 10 ಸಿನಿಮಾ ಹಾಕಿ ಕ್ರೀಡೆಯ ಕುರಿತಾದ ಮೊದಲ ಅಧಿಕೃತ ಕನ್ನಡ ಚಿತ್ರ ಎಂದು ಚಿತ್ರತಂಡ ಹೇಳಿಕೊಳ್ಳುತ್ತದೆ. ಚಿತ್ರವು ಮೇ 19 ರಂದು 100ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ.