ದೇಶಮೇಘಾಲಯ: ಮಾಜಿ ಶಾಸಕ ಜೆಮಿನೊ ಮಾವ್ಥೋ BJP ಸೇರ್ಪಡೆ; ಯುಡಿಪಿಯ 8 ಶಾಸಕರೂ ಸೇರುವ ಸಾಧ್ಯತೆ!
ಮೇಘಾಲಯದ ಮಾಜಿ ಶಾಸಕ ಜೆಮಿನೊ ಮಾವ್ಥೋ ಇಂದು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಬೆಳವಣಿಗೆಯು ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿಯ (UDF) ಎಂಟು ಶಾಸಕರು ಕೇಸರಿ ಪಕ್ಷಕ್ಕೆ ಸೇರುವ ಮುನ್ಸೂಚನೆಯಾಗಿದೆ...