Jeffrey Epstein

ಎಪ್ಸ್ಟೀನ್ ಲಿಂಕ್ ಆರೋಪ: ಹರ್ದೀಪ್ ಸಿಂಗ್ ಪುರಿ ಪುತ್ರಿಗೆ ಸಂಬಂಧಿಸಿದ SM ಪೋಸ್ಟ್ ತೆಗೆಯಲು ದೆಹಲಿ ಹೈಕೋರ್ಟ್ ಸೂಚನೆ
ಹಿಮಯಾನಿ ಪುರಿ ಅವರ ಪರವಾಗಿ ಪ್ರಾಥಮಿಕ ಮೇಲ್ನೋಟದ ಪ್ರಕರಣವಿದೆ ಮತ್ತು ಮಧ್ಯಂತರ ಪರಿಹಾರವನ್ನು ನೀಡದಿದ್ದರೆ ಅವರು ಸರಿಪಡಿಸಲಾಗದ ಗಾಯವನ್ನು ಅನುಭವಿಸುತ್ತಾರೆ ಎಂದು ನ್ಯಾಯಾಲಯ ಗಮನಿಸಿದೆ.

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?
ಎಪ್ಸ್ಟೀನ್ ಫೈಲ್ಸ್ ನಲ್ಲಿ ಮಾಹಿತಿ ಬಹಿರಂಗಗೊಂಡ ನಂತರ ಮಂಗಳವಾರ ಟೌನ್ ಹಾಲ್‌ನಲ್ಲಿ, ಗೇಟ್ಸ್ ರಷ್ಯಾದ ಮಹಿಳೆಯರೊಂದಿಗೆ ತನಗೆ ಎರಡು ಸಂಬಂಧಗಳಿವೆ ಎಂದು ಒಪ್ಪಿಕೊಂಡರು.

ಜೆಫ್ರಿ ಎಪ್ಸ್ಟೀನ್ ಜೊತೆಗೆ ಸಂಬಂಧ: ಪ್ರಿನ್ಸ್ ಆಂಡ್ರ್ಯೂ ಬಿರುದು ತೆಗೆದುಹಾಕಿ ಅರಮನೆಯಿಂದ ಹೊರಹಾಕಿದ King Charles III
ಲಂಡನ್ ನ ರಾಜಮನೆತನ ತಲೆತಗ್ಗಿಸುವಂತಹ ಲೈಂಗಿಕ ಆಪಾದನೆ ನಂತರ ಕಿಂಗ್ ಚಾರ್ಲ್ಸ್ 111 ಈ ಕ್ರಮ ಕೈಗೊಂಡಿದ್ದಾರೆ.

