ರಾಜ್ಯಬೆಂಗಳೂರು: ಆರ್ಎಂಸಿ ಯಾರ್ಡ್ ಬಳಿ 1.5 ಲಕ್ಷ ಮೌಲ್ಯದ 210 ಟ್ರೇ ಟೊಮೆಟೊ, ಲಗ್ಗೇಜ್ ಜೀಪ್ ಕಳ್ಳತನ!
ಟೊಮೆಟೊ ಬೆಲೆ ಗಗನಕ್ಕೇರಿದ್ದು, ಕಳ್ಳತನದಂತಹ ಪ್ರಕರಣಗಳು ವರದಿಯಾಗುತ್ತಿವೆ. ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಎಂಟಿಐ ಜಂಕ್ಷನ್ ಬಳಿ ಶನಿವಾರ ರಾತ್ರಿ ಸುಮಾರು 210 ಟ್ರೇ ಟೊಮೆಟೊ ಹಾಗೂ ಅದನ್ನು ಸಾಗಿಸುತ್ತಿದ್ದ ಜೀಪ್ ಕಳ್ಳತನವಾಗಿದೆ.