ಇತ್ತೀಚೆಗೆ ಯರ್ರಗುಂಟೆಯಲ್ಲಿರುವ ಕಾರ್ಖಾನೆಯ ಘಟಕದ ಶೆಡ್ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.