JEE Main

ಬಾಕಿ ಉಳಿದಿರುವ ಜೆಇಇ ಮುಖ್ಯ ಪರೀಕ್ಷೆ ಆಗಸ್ಟ್ ನಲ್ಲಿ, ನೀಟ್ ಸೆಪ್ಟೆಂಬರ್ ಗೆ ಮುಂದೂಡಿಕೆ: ಶಿಕ್ಷಣ ಇಲಾಖೆ
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇಯ ಬಾಕಿ ಉಳಿದಿರುವ ಪರೀಕ್ಷೆ ನಡೆಸಲು ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಸೆಪ್ಟೆಂಬರ್ ಗೆ ಮುಂದೂಡಲು ಶಿಕ್ಷಣ ಇಲಾಖೆ ಚಿಂತಿಸುತ್ತಿದೆ.

ಕೋವಿಡ್-19: ಜೆಇಇ ಮೇನ್ ಮೇ 2021 ಪರೀಕ್ಷೆ ಮುಂದೂಡಿಕೆ- ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್
ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ಜಂಟಿ ಪ್ರವೇಶ ಪರೀಕ್ಷೆ - ಮೇನ್ (ಜೆಇಇ ಮೇನ್) ಮೇ 2021ರ ಸೆಶನ್ ಅನ್ನು ಮುಂದೂಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಂಗಳವಾರ ಪ್ರಕಟಿಸಿದ್ದಾರೆ.

ಜೆಇಇ ಮೈನ್ ಫಲಿತಾಂಶ: 100ಕ್ಕೆ 100 ಪಡೆದ ಬೆಂಗಳೂರು ವಿದ್ಯಾರ್ಥಿ!
ಬೆಂಗಳೂರು ವಿದ್ಯಾರ್ಥಿ 17 ವರ್ಷದ ಕೇವಿನ್ ಮಾರ್ಟಿನ್ ಸೇರಿದಂತೆ ದೇಶಾದ್ಯಂತ 24 ವಿದ್ಯಾರ್ಥಿಗಳು ಜೆಇಇ ಮೈನ್ಸ್‌ನಲ್ಲಿ 100 ಅಂಕ ಪಡೆದಿದ್ದು ಈ ಮೂಲಕ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

