ದೇಶಸೈಕೋ ಮಹಿಳೆ: ಸುಂದರವಾಗಿವೆ ಎಂಬ 'ಅಸೂಯೆ'; ತನ್ನ ಮಗನೂ ಸೇರಿ 4 ಮುಗ್ಧ ಮಕ್ಕಳನ್ನು ಟಬ್ನಲ್ಲಿ ಮುಳುಗಿಸಿ ಹತ್ಯೆ; ರಹಸ್ಯ ಬಯಲಾಗಿದ್ದೇ ರೋಚಕ!
ಅಸೂಯೆ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಇಲ್ಲಿಯವರೆಗೆ ನಾಲ್ಕು ಮುಗ್ಧ ಮಕ್ಕಳನ್ನು ಕೊಂದ ಮಹಿಳೆಯನ್ನು ಹರಿಯಾಣದ ಪೊಲೀಸರು ಬಂಧಿಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಇದರಲ್ಲಿ ಮಹಿಳೆಯ ಸ್ವಂತ ಮಗನೂ ಸೇರಿದ್ದಾನೆ.