ರಾಜಕೀಯಪಕ್ಷ ತೊರೆಯುವ ಮೊದಲೇ ಜಿಟಿ ದೇವೇಗೌಡರಿಗೆ ಶಾಕ್: ಜೆಡಿಎಸ್ ಅಧಿಕೃತ ವೆಬ್ ಸೈಟ್ ನಿಂದ ಜಿಟಿಡಿ ಪೋಟೋ ಔಟ್!
ಜೆಡಿಎಸ್ ವೆಬ್ಸೈಟ್ನಿಂದ ಜಿ.ಟಿ.ದೇವೇಗೌಡರ ಹೆಸರನ್ನು ಹೊರಗಿಡಲಾಗಿದೆ. ಹಳೆ ಮೈಸೂರು ಭಾಗದ ಪ್ರಭಾವಿ ನಾಯಕರಾಗಿದ್ದರೂ ಜಿಟಿಡಿ ಅವರ ಫೋಟೋ ಮತ್ತು ಹೆಸರನ್ನ ಪಕ್ಷದ ಎಲ್ಲಾ ಪೋಸ್ಟರ್ ನಿಂದಲೂ ತೆಗೆಯಲಾಗುತ್ತಿದೆ.