Jds Padayatre

'ಜೆಡಿಎಸ್ ಪಾದಯಾತ್ರೆ ಅಲ್ಲ, ಕುಮಾರಸ್ವಾಮಿ ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಯಾತ್ರೆ: ಸಚಿವ ಬಾಲಕೃಷ್ಣ ತಿರುಗೇಟು
ಇದೇ ವೇಳೆ ನೈಸ್ ರಸ್ತೆಗೆ ಟೋಲ್ ಕಟ್ಟಬೇಡಿ ಎಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ನೈಸ್ ಯೋಜನೆ ಆರಂಭವಾಗಿದ್ದೇ ಎಚ್.ಡಿ. ದೇವೇಗೌಡರ ಕಾಲದಲ್ಲಿ ಎಂದರು.

'ಬಿಡದಿ ಟೌನ್ ಶಿಪ್ HDK ಪಾಪದ ಕೂಸು'; DLF ಗೆ ಟೆಂಡರ್ ಕೊಟ್ಟ ಕುಮಾರಸ್ವಾಮಿ ಪಡೆದ ಕಿಕ್ ಬ್ಯಾಕ್ ಎಷ್ಟು?: ಎಚ್.ಸಿ ಬಾಲಕೃಷ್ಣ
ನಮ್ಮ ಪಾಪದ ಕೂಸನ್ನು ಯಾಕೆ ಎತ್ತಿ ಕೊಂಡು ತಿರುಗುತ್ತಿದ್ದೀರಿ ಎಂದು ನಿಖಿಲ್ ಪ್ರಶ್ನಿಸಿದ್ದಾರೆ, ಆದರೆ ಪಾಪದ ಕೂಸು ವಿಕಲ ಚೇತನ ಪರಿಸ್ಥಿತಿಯಲ್ಲಿದೆ, ಕುಮಾರಸ್ವಾಮಿ ಅದರ ಕೈಕಾಲು ಮುರಿದಿದ್ದಾರೆ.

