ಕ್ರಿಕೆಟ್ಟೆಸ್ಟ್ ಕ್ರಿಕೆಟ್ಗೆ ರೋಹಿತ್ ಶರ್ಮಾ ದಿಢೀರ್ ನಿವೃತ್ತಿ ಘೋಷಣೆಗೆ BCCI ಕಾರಣ?; ತಂಡದ ಮಾಜಿ ಮ್ಯಾನೇಜರ್ ಹೇಳಿದ್ದೇನು?
ರೋಹಿತ್ ಇನ್ನೂ ಏಕದಿನ ಪಂದ್ಯಗಳಲ್ಲಿ ಸಕ್ರಿಯ ಆಟಗಾರ ಮತ್ತು ವಾಸ್ತವವಾಗಿ ತಂಡದ ನಾಯಕ. 2027ರ ವಿಶ್ವಕಪ್ಗೆ ಅವರು ಹೇಗೆ ರೂಪುಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.