Jayashree Ramaiah

ಕಿಚ್ಚ ಸುದೀಪ್ ಮಾತಿಗೆ ಮಣಿದು ಸಾವಿನ ಮಾತು ಕೈಬಿಟ್ಟಿದ್ದ ನಟಿ ಜಯಶ್ರೀ ದಿಢೀರ್ ಆತ್ಮಹತ್ಯೆಗೆ ಶರಣಾಗಿದ್ದೇಕೆ?
ಸಿನಿಮಾ

ಕಿಚ್ಚ ಸುದೀಪ್ ಮಾತಿಗೆ ಮಣಿದು ಸಾವಿನ ಮಾತು ಕೈಬಿಟ್ಟಿದ್ದ ನಟಿ ಜಯಶ್ರೀ ದಿಢೀರ್ ಆತ್ಮಹತ್ಯೆಗೆ ಶರಣಾಗಿದ್ದೇಕೆ?

ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನನಗೆ ಬದುಕು ಬೇಡ, ದಯವಿಟ್ಟು ದಯಾಮರಣ ಕೊಡಿಸಿ: ಫೇಸ್'ಬುಕ್ ನಲ್ಲಿ ಬಿಗ್'ಬಾಸ್ ಜಯಶ್ರೀ ಕಣ್ಣೀರು!
ಸಿನಿಮಾ ಸುದ್ದಿ

ನನಗೆ ಬದುಕು ಬೇಡ, ದಯವಿಟ್ಟು ದಯಾಮರಣ ಕೊಡಿಸಿ: ಫೇಸ್'ಬುಕ್ ನಲ್ಲಿ ಬಿಗ್'ಬಾಸ್ ಜಯಶ್ರೀ ಕಣ್ಣೀರು!

ಸ್ಯಾಂಡಲ್ವುಡ್ ನಟಿ ಜಯಶ್ರೀ ರಾಮಯ್ಯ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಮೊನ್ನೆಯಷ್ಟೇ ಸಾಯುವ ಕುರಿತು ಪೋಸ್ಟ್ ಹಾಕಿದ್ದ ಜಯಶ್ರೀ ಅವರು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದ್ದರು. ಇದೀಗ ಮತ್ತೆ ನನಗೆ ಬದುಕು ಬೇಡ, ದಯವಿಟ್ಟು ದಯಾಮರಣ ಕೊಡಿಸಿ ಎಂದು ಫೇಸ್'ಬುಕ್ ಲೈವ್ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ. 

ಬಿಗ್ಬಾಸ್ ಮಾಜಿ ಸ್ಪರ್ಧಿ, ನಟಿ ಜಯಶ್ರೀಯನ್ನು ಆಸ್ತಿಗಾಗಿ ನಡುರಾತ್ರಿ ಬೀದಿಗೆ ತಳ್ಳಿದ್ರಾ ಸೋದರ ಮಾವ!
ಸಿನಿಮಾ ಸುದ್ದಿ

ಬಿಗ್ಬಾಸ್ ಮಾಜಿ ಸ್ಪರ್ಧಿ, ನಟಿ ಜಯಶ್ರೀಯನ್ನು ಆಸ್ತಿಗಾಗಿ ನಡುರಾತ್ರಿ ಬೀದಿಗೆ ತಳ್ಳಿದ್ರಾ ಸೋದರ ಮಾವ!

ಕನ್ನಡದ ಬಿಗ್ಬಾಸ್ ಮಾಜಿ ಸ್ಪರ್ಧಿ, ನಟಿ ಜಯಶ್ರೀ ರಾಮಯ್ಯ ಮತ್ತು ಅವರ ತಾಯಿಯನ್ನು ಸ್ವಂತ ಸೋದರ ಮಾವನೇ ನಡುರಾತ್ರಿ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ನಡೆದಿದೆ.