ಸಿನಿಮಾ ಸುದ್ದಿಲಾಕ್ ಡೌನ್: 22 ದಿನದಿಂದ ಹಂಪಿ ಹೋಟೆಲ್ ನಲ್ಲಿ ಸಿಲುಕಿರುವ ಹಿರಿಯ ನಟಿ!
ಅಭಿನಯ ಶಾರದೆ ಎಂದು ಖ್ಯಾತವಾಗಿರುವ ಹಿರಿಯ ನಟಿ ಜಯಂತಿ ಈಗ ಎಲ್ಲಿದ್ದಾರೆ? ದೇಶಾದ್ಯಂತ ಲಾಕ್ ಡೌನ್ ಆದಾಗಿನಿಂದ ನಟಿ ತಮ್ಮ ಮನೆಯಲ್ಲಿ ಸಹ ಕಾಣಿಸಿಲ್ಲ. ಅವರ ಅಭಿಮಾನಿಗಳ ಈ ಎಲ್ಲಾ ಪ್ರಶ್ನೆಗೆ, ಆತಂಕಕ್ಕೆ ಇದೀಗ ಉತ್ತರ ಸಿಕ್ಕಿದೆ. ನಟಿ ಜಯಂತಿ ಹಂಪಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ.