Jayanti

ಗಾಂಧಿ ಜಯಂತಿ: ಶಾಂತಿ ಮಂತ್ರ ಜಪಿಸಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ, ಬಾಪೂ-ಲಾಲ್ ಬಹದ್ದೂರ್ ಶಾಸ್ತ್ರಿಗೆ ಪ್ರಧಾನಿ ಗೌರವ ನಮನ
ಅಕ್ಟೋಬರ್ 2 ದೇಶದ ಪಿತಾಮಹ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ. ಇಂದು ಗಾಂಧೀಜಿಯವರ 152ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.

ಲಾಕ್ ಡೌನ್: 22 ದಿನದಿಂದ ಹಂಪಿ ಹೋಟೆಲ್ ನಲ್ಲಿ ಸಿಲುಕಿರುವ ಹಿರಿಯ ನಟಿ!
ಅಭಿನಯ ಶಾರದೆ ಎಂದು ಖ್ಯಾತವಾಗಿರುವ ಹಿರಿಯ ನಟಿ ಜಯಂತಿ ಈಗ ಎಲ್ಲಿದ್ದಾರೆ? ದೇಶಾದ್ಯಂತ ಲಾಕ್ ಡೌನ್ ಆದಾಗಿನಿಂದ ನಟಿ ತಮ್ಮ ಮನೆಯಲ್ಲಿ ಸಹ ಕಾಣಿಸಿಲ್ಲ. ಅವರ ಅಭಿಮಾನಿಗಳ ಈ ಎಲ್ಲಾ ಪ್ರಶ್ನೆಗೆ, ಆತಂಕಕ್ಕೆ ಇದೀಗ ಉತ್ತರ ಸಿಕ್ಕಿದೆ. ನಟಿ ಜಯಂತಿ ಹಂಪಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ.

ಡಾ. ಬಿಆರ್ ಅಂಬೇಡ್ಕರ್ ಜಯಂತಿ: ಪ್ರಧಾನಿ, ಸಿಎಂ ಸೇರಿ ಗಣ್ಯರಿಂದ ಸ್ಮರಣೆ
ದೇಶಾದ್ಯಂತ ಮಂಗಳವಾರ ಸಂವಿಧಾನ ಕತೃ ಡಾ ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಜೀವನ, ಸಾಧನೆಗಳು, ಸಂವಿಧಾನ, ದೇಶಕ್ಕಾಗಿ ಮಾಡಿರುವ ಕೆಲಸಗಳನ್ನು ಜನರು, ರಾಜಕೀಯ ಮುಖಂಡರು ಸ್ಮರಿಸುತ್ತಿದ್ದಾರೆ.

ವಿರೋಧಿಗಳ ವಾದಕ್ಕೂ ಅವರ ವಾದವೇ ಆಕರ, ಧರ್ಮಕ್ಕೂ ಅವರೇ ಆಧಾರ: ನಮಾಮಿ ಭಗವತ್ಪಾದ ಶಂಕರ!
ಶಂಕರರು ಕೇವಲ ತಮ್ಮ ವಾದಗಳಿಂದಷ್ಟೆ ನಮಗೆ ಆಪ್ತರಾಗುವುದಿಲ್ಲ, ಶಂಕರರಲ್ಲಿ ನಾವು ಅದ್ಭುತ ಕಾವ್ಯರಚಿಸುವ ಸಾಮರ್ಥ್ಯವನ್ನೂ ಕಾಣಬಹುದಾಗಿದೆ. ಅವರು ರಚಿಸಿದ್ದ ಎಷ್ಟೋ ಸಾವಿರ ಸ್ತೋತ್ರಗಳಲ್ಲಿ....

ಸ್ವಾಮಿ ದಯಾನಂದ ಸರಸ್ವತಿಯವರ ಸಾಮಾಜಿಕ ಸುಧಾರಣೆಗೆ ಉದಾತ್ತ ಪ್ರಯತ್ನಗಳು ಶಾಶ್ವತ ಪ್ರಭಾವ ಬೀರಿದೆ: ಪ್ರಧಾನಿ
ಆರ್ಯ ಸಮಾಜದ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿ ಅವರ 193ನೇ ಜಯಂತಿ ಅಂಗವಾಗಿ ಗೌರವ...

ಗುರು ರವಿದಾಸರ ತತ್ವಗಳು ಸಮಾಜದ ಮೇಲೆ ಗಾಢ ಪ್ರಭಾವ ಬೀರಿದೆ: ಪ್ರಧಾನಿ ಮೋದಿ
ಗುರು ರವಿದಾಸ ಜಯಂತಿ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತದ ಅತೀಂದ್ರಿಯ ಕವಿ...

