Jayanna Films

ಇದೇ ಮೊದಲ ಬಾರಿಗೆ ಜಯಣ್ಣ ಫಿಲಂಸ್ ಜೊತೆ ಕೈಜೋಡಿಸಲಿದ್ದಾರೆ ನಿರ್ದೇಶಕ ಸೂರಿ
ಬಹಳ ದಿನಗಳ ನಂತರ ನಿರ್ದೇಶಕ ಸೂರಿ ಮತ್ತು ನಿರ್ಮಾಪಕರಾದ ಜಯಣ್ಣ ಹಾಗೂ ಬೋಗೇಂದ್ರ ಹೊಸ ಸಿನಿಮಾವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ. ಕಿಸ್ ಸಿನಿಮಾ ಖ್ಯಾತಿಯ ನಟ ವಿರಾಟ್ ನಟನೆಯ ಚಿತ್ರಕ್ಕಾಗಿ ಟಗರು ನಿರ್ದೇಶಕ ಸೂರಿ ಮತ್ತು ಜಯಣ್ಣ ಫಿಲಂಸ್ ಕೈಜೋಡಿಸಲಿದ್ದಾರೆ.

ವಿರಾಟ್ ಅಭಿನಯದ 'ರಾಯಲ್' ಸಿನಿಮಾದ ಎರಡು ಹಾಡುಗಳಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ
ರಾಯಲ್ ಚಿತ್ರದ ಟಾಕಿ ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ನಿರ್ದೇಶಕ ದಿನಕರ್ ತೂಗುದೀಪ ಅವರು ಇದೀಗ ಮಾರ್ಚ್ 17ರಿಂದ ಹಾಡಿನ ದೃಶ್ಯಗಳ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ.

ಶಿವಣ್ನನ ಬರ್ತಡೇಗೆ 'ಭಜರಂಗಿ 2' ವಿಶೇಷ ಟೀಸರ್
ಇಂದು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ಹುಟ್ಟುಹಬ್ಬ. ಅದಕ್ಕಾಗಿ ಅಭಿಮಾನಿಗಳಿಗೆ ವಿಶೇಷ ಗಿರ್ಫ್ ಆಗಿ ಆರ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ವಿಶೇಷ ಟೀಸರ್ ಬಿಡುಗಡೆಯಾಗಿದೆ. ಜಯಣ್ಣ ಫಿಲ್ಮ್ಸ್ ನಿರ್ಮಾಣದ ಎ. ಹರ್ಷ ನಿರ್ದೇಶನದ ಚಿತ್ರವಿದು.

ಜಯಣ್ಣ ನಿರ್ಮಾಣದ ಮತ್ತೊಂದು ಚಿತ್ರದಲ್ಲಿ ಧೀರನ್ ರಾಮ್‌ಕುಮಾರ್?
ಅನಿಲ್ ಕುಮಾರ್ ನಿರ್ದೇಶನದ ಮತ್ತು ಜಯಣ್ಣ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಿಸಲಾಗಿರುವ "ಶಿವ 143"ದ ಬಿಡುಗಡೆಗೆ ನಟ ಧೀರನ್ ರಾಮ್‌ಕುಮಾರ್ ಎದುರು ನೋಡುತ್ತಿದ್ದಾರೆ. ಆದರೆ ಇದೀಗ ಬಂದಿರುವ ಸುದ್ದಿ ಎಂದರೆ ಇದೇ ನಟ ಮತ್ತೊಮ್ಮೆ ಪ್ರೊಡಕ್ಷನ್ ಹೌಸ್ ಜೊತೆ ಸೇರಿಕೊಂಡಿದ್ದಾರೆ.

