ದೇಶಜಯಲಲಿತಾ ಆಸ್ತಿಯ ಕೆಲಭಾಗವನ್ನು ಸಾರ್ವಜನಿ ಕಲ್ಯಾಣಕ್ಕೆ ಏಕೆ ಬಳಸಬಾರದು: ಮದ್ರಾಸ್ ಹೈಕೋರ್ಟ್ ಪ್ರಶ್ನೆ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಯಾವಾಗಲೂ ಜನರು ತಮ್ಮನ್ನು ತಮಿಳುನಾಡಿನ ಸಿಎಂ ಮಾಡಿದ್ದಾರೆ ಎಂದು ಹೇಳುತ್ತಿದ್ದರು.ಅಲ್ಲದೆ ತಾನೆಂದಿಗೂ ಅವರಿಗಾಗಿ ಕೆಲಸ ಮಾಡಿದ್ದರು. ಹಾಗಾಗಿ ಅಂತಹಾ ಮಾಜಿ ಸಿಎಂ ಆಸ್ತಿಯ ಕೆಲ ಭಾಗವನ್ನು ಸಾರ್ವಜನಿಕರಿಗಾಗಿ ಏಕೆ ವೆಚ್ಚ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ.