ಕ್ರೀಡೆಕ್ರೀಡಾಪಟು ಜಯದೀಬನ್ ರಾಮಮೂರ್ತಿಗೆ ಕ್ರೀಡಾ ಸಚಿವರಿಂದ 25 ಸಾವಿರ ರೂ. ಸಹಾಯಧನ
ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾಪಟು ಜಯದೀಬನ್ ರಾಮಮೂರ್ತಿ ಅವರಿಗೆ ಕ್ರೀಡಾ ಸಚಿವ ಸಿ.ಟಿ. ರವಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ 25 ಸಾವಿರ ರೂ ಸಹಾಯಧನ ಒದಗಿಸಿದ್ದಾರೆ.