Jaya TV

ಐಟಿ ದಾಳಿ: ಶಶಿಕಲಾಗೆ ಸಂಬಂಧಿಸಿದ 1400 ಕೋಟಿ ಮೌಲ್ಯದ ದಾಖಲೆ ರಹಿತ ಆಸ್ತಿ ಪತ್ತೆ!
ದೇಶ

ಐಟಿ ದಾಳಿ: ಶಶಿಕಲಾಗೆ ಸಂಬಂಧಿಸಿದ 1400 ಕೋಟಿ ಮೌಲ್ಯದ ದಾಖಲೆ ರಹಿತ ಆಸ್ತಿ ಪತ್ತೆ!

ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾ ಅವರಿಗೆ ಸಂಬಂಧಿಸಿದ ಸುಮಾರು 1400 ಕೋಟಿ ರು. ಮೌಲ್ಯದ ದಾಖಲೆ ರಹಿತ ಆದಾಯ ಪತ್ತೆಯಾಗಿದೆ ಎಂದು...

ಶಶಿಕಲಾಗೆ ಸಂಬಂಧಿಸಿದ ಶೆಲ್ ಕಂಪನಿಗಳ 100 ಬ್ಯಾಂಕ್ ಖಾತೆಗಳು ಸ್ಥಗಿತ!
ದೇಶ

ಶಶಿಕಲಾಗೆ ಸಂಬಂಧಿಸಿದ ಶೆಲ್ ಕಂಪನಿಗಳ 100 ಬ್ಯಾಂಕ್ ಖಾತೆಗಳು ಸ್ಥಗಿತ!

ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿ ಸತತ ನಾಲ್ಕು ದಿನಗಳ ಬಳಿಕ ಮುಕ್ತಾಯವಾಗಿದ್ದು, ಈ ವೇಳೆ ಶಶಿಕಲಾ ಅವರಿಗೆ ಸಂಬಂಧಿಸಿದ ಶೆಲ್ ಕಂಪನಿಗಳ ಸುಮಾರು 100 ಬ್ಯಾಂಕ್ ಖಾತೆಗಳನ್ನು ಐಟಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.

3ನೇ ದಿನಕ್ಕೆ ಕಾಲಿಟ್ಟ ಐಟಿ ದಾಳಿ: ಜಯಾ ಟಿವಿ ಕಚೇರಿಯಲ್ಲಿ ಆಘೋಷಿತ ಆಸ್ತಿ ಪತ್ರ ಪತ್ತೆ!
ದೇಶ

3ನೇ ದಿನಕ್ಕೆ ಕಾಲಿಟ್ಟ ಐಟಿ ದಾಳಿ: ಜಯಾ ಟಿವಿ ಕಚೇರಿಯಲ್ಲಿ ಆಘೋಷಿತ ಆಸ್ತಿ ಪತ್ರ ಪತ್ತೆ!

ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾಗೆ ಸೇರಿದ ಜಯಾ ಟಿವಿ ಕಚೇರಿಯಲ್ಲಿ ನಡೆದ ಐಟಿ ದಾಳಿ ಮತ್ತು ಶೋಧ ಕಾರ್ಯಾಚರಣೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರವೂ ಐಟಿ ಅಧಿಕಾಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಎಐಎಡಿಎಂಕೆ ಕರ್ನಾಟಕ ಘಟಕದ ಉಸ್ತುವಾರಿ ಪುಗಳೆಂದಿ ನಿವಾಸದ ಮೇಲೂ ಐಟಿ ದಾಳಿ!
ರಾಜ್ಯ

ಎಐಎಡಿಎಂಕೆ ಕರ್ನಾಟಕ ಘಟಕದ ಉಸ್ತುವಾರಿ ಪುಗಳೆಂದಿ ನಿವಾಸದ ಮೇಲೂ ಐಟಿ ದಾಳಿ!

ತಮಿಳುನಾಡಿನಲ್ಲಿರುವ ವಿಕೆ ಶಶಿಕಲಾ ಅವರಿಗೆ ಸಂಬಂಧಿಸಿದ ನಿವಾಸ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಇತ್ತ ಎಐಎಡಿಎಂಕೆ ಕರ್ನಾಟಕ ಘಟಕದ ಉಸ್ತುವಾರಿ ಪುಗಳೆಂದಿ ಅವರ ನಿವಾಸದ ಮೇಲೂ ಐಟಿ ಅಧಿಕಾರಿಗಳು ನಡೆಸಿದ್ದಾರೆ.

ಜಯಾ ಟಿವಿ ಸೇರಿದಂತೆ ಶಶಿಕಲಾ ಕುಟುಂಬದ ವ್ಯವಹಾರ ಕಚೇರಿಗಳ ಮೇಲೆ ಐಟಿ ದಾಳಿ!
ದೇಶ

ಜಯಾ ಟಿವಿ ಸೇರಿದಂತೆ ಶಶಿಕಲಾ ಕುಟುಂಬದ ವ್ಯವಹಾರ ಕಚೇರಿಗಳ ಮೇಲೆ ಐಟಿ ದಾಳಿ!

ತಮಿಳುನಾಡಿನ ಖ್ಯಾತ ಜಯಾ ಸುದ್ದಿವಾಹಿನಿ ಕಚೇರಿ ಮತ್ತು ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರ ಕುಟುಂಬದ ಮಾಲೀಕತ್ವ ಇರುವ ವ್ಯವಹಾರಗಳ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

ಐಟಿ ದಾಳಿ ರಾಜಕೀಯ ಪ್ರೇರಿತ, ಐಟಿ ದಾಳಿ ಮೂಲಕ ಕೇಂದ್ರ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ: ಟಿಟಿವಿ ದಿನಕರನ್
ದೇಶ

ಐಟಿ ದಾಳಿ ರಾಜಕೀಯ ಪ್ರೇರಿತ, ಐಟಿ ದಾಳಿ ಮೂಲಕ ಕೇಂದ್ರ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ: ಟಿಟಿವಿ ದಿನಕರನ್

ಶಶಿಕಲಾ ಅವರ ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಐಟಿ ದಾಳಿ ಮೂಲಕ ಕೇಂದ್ರ ಸರ್ಕಾರ ನಮ್ಮನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ ಎಂದು ಶಶಿಕಲಾ ಆಪ್ತ ಟಿಟಿವಿ ದಿನಕರನ್ ಹೇಳಿದ್ದಾರೆ.