jawans

BSF ಯೋಧರಿಗೆ ಕೊಳಕು ಬೋಗಿಗಳಿರುವ ರೈಲು ವ್ಯವಸ್ಥೆ: ವಿವಾದದ ಬೆನ್ನಲ್ಲೇ 4 ರೈಲ್ವೇ ಅಧಿಕಾರಿಗಳ ಅಮಾನತು
ಅಮರನಾಥ ಯಾತ್ರೆಗೆ ಭದ್ರತೆಗಾಗಿ ನಿಯೋಜಿಸಲಾದ ಸುಮಾರು 1200 ಬಿಎಸ್‌ಎಫ್ ಯೋಧರು ಸೋಮವಾರ ಉದಯಪುರದಿಂದ ಜಮ್ಮುವಿಗೆ ಪ್ರಯಾಣ ಬೆಳೆಸಿದ್ದರು.

ಸಂಸತ್ ಮೇಲಿನ ದಾಳಿಗೆ 22 ವರ್ಷ; ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ, ರಾಷ್ಟ್ರಪತಿ
ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಭಯಾನಕ ದಾಳಿ ನಡೆಸಿದ ಇಂದಿಗೆ 22 ವರ್ಷಗಳು ಕಳೆದಿವೆ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲ್ಲಿ ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ: 4 ಕಿಮೀ ನಡೆದು ಬೆಟ್ಟದಿಂದ ಅಪರಿಚಿತ ಶವ ಹೊತ್ತು ತಂದ ಪೊಲೀಸರು ಮತ್ತು ಸೈನಿಕರು!
ಚಿಕ್ಕಬಳ್ಳಾಪುರದ ಅವಲಕುರ್ಕಿ ಗ್ರಾಮದ ಗುಡ್ಡದಲ್ಲಿ ಪತ್ತೆಯಾದ ವೃದ್ಧೆಯ ಮೃತದೇಹವನ್ನು ಬೆಟ್ಟದಿಂದ ಹೊತ್ತು ತಂದು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.

ದೇಶದ ಗಡಿ ಕಾಯುವ ಯೋಧರಿಗೆ ರೇಷ್ಮೆ ಹೊದಿಕೆ ಸಿದ್ಧಪಡಿಸುತ್ತಿರುವ ಬೆಂಗಳೂರು ಸಂಸ್ಥೆ!
ಗಡಿ ಮತ್ತು ಶೀತ ಪ್ರದೇಶಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುವ ಭಾರತೀಯ ವೀರ ಯೋಧರಿಗೆ ಬೆಚ್ಚಗಿರಲು ಹಾಗೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಮೂಲದ ರೇಷ್ಮೆ ಸಂಸ್ಥೆಯೊಂದು ರೇಷ್ಮೆ ಹೊದಿಕೆಯನ್ನು ಸಿದ್ಧಪಡಿಸುತ್ತಿದೆ.

ಜಾರ್ಖಂಡ್‌ನಲ್ಲಿ ನಕ್ಸಲರ ವಿರುದ್ಧ ಎನ್ಕೌಂಟರ್: ಐವರು ಯೋಧರಿಗೆ ಗಾಯ
ಜಾರ್ಖಂಡ್‌ನ ಚೈಬಾಸಾದಲ್ಲಿ ಗುರುವಾರ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಐವರು ಯೋಧರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಪೂರ್ವ ಲಡಾಕ್ ಗಡಿ ಸಂಘರ್ಷ: ಮುಂದಿನ ಚಳಿಗಾಲಕ್ಕೆ ಭಾರತೀಯ ಸೇನೆ ಹೇಗೆ ಸಿದ್ಧವಾಗಿದೆ, ಯೋಧರ ರಕ್ಷಣೆ ಹೇಗೆ?
ಪೂರ್ವ ಲಡಾಕ್ ನಲ್ಲಿ ಚೀನಾದ ಪಿಎಲ್ ಎಯಿಂದ ಗಡಿ ಉಲ್ಲಂಘನೆಯಾಗಿ ಸೇನಾ ನಿಯೋಜನೆಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವುದರಿಂದ ಭಾರತೀಯ ಸೇನೆ ಯಾವುದೇ ಸಮಯದಲ್ಲಿ ಕಾರ್ಯಾಚರಣೆಗೆ ಸಿದ್ದವಾಗಲು, ಮುಂದಿನ ಚಳಿಗಾಲದಲ್ಲಿ ಕ್ಷಿಷ್ಟ ಪರಿಸ್ಥಿತಿಗಳನ್ನು ಎದುರಿಸಲು ಹೇಗೆ ಸನ್ನದ್ಧವಾಗಿದೆ, ಎಂದು ಎಎನ್ ಐ ಸುದ್ದಿಸಂಸ್ಥೆ ವರದಿಗಾರರು ಹೋಗಿ ಪರಿಶೀಲನೆ ನಡೆಸಿದ್ದಾರೆ.

ಉದ್ದಂಪುರ ಸೇನಾ ಕ್ಯಾಂಪ್ ನಲ್ಲಿ ಗುಂಡಿನ ದಾಳಿ ಕರ್ನಾಟಕದ ಯೋಧ ಸೇರಿ ಇಬ್ಬರು ಹುತಾತ್ಮ!
ಉದ್ಧಂಪುರದ ಸುಯಿ ಗ್ರಾಮದಲ್ಲಿನ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್)ಯ ಕ್ಯಾಂಪ್ ನಲ್ಲಿ ಗುಂಡಿನ ದಾಳಿ ನಡೆದಿದ್ದು ಪರಿಣಾಮ ಕರ್ನಾಟಕ ಯೋಧ ಸೇರಿ ಇಬ್ಬರು ಹುತಾತ್ಮರಾಗಿದ್ದಾರೆ.

2018 ರಲ್ಲಿ ಸಿಆರ್ ಪಿಎಫ್ ನ 96 ಯೋಧರರು ಆತ್ಮಹತ್ಯೆ!
2018 ರಲ್ಲಿ ಸಿಆರ್ ಪಿಎಫ್ ನ 96 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೀನಾ ಗಡಿ ಕಾಯುವ ಯೋಧರಿಗೆ ಅಮೆರಿಕಾ ನಿರ್ಮಿತ ಸಿಗ್ ಸಾಯರ್ ರೈಫಲ್ಸ್ ಖರೀದಿ
ಚೀನಾ ಗಡಿ ಪ್ರದೇಶದಲ್ಲಿ ಸುಮಾರು 3 ಸಾವಿರದ 600 ಕೀ. ಮೀ. ದೂರದವರೆಗೂ ನಿಯೋಜಿಸಲ್ಪಟ್ಟ ಸೈನಿಕರ ಬಳಕೆಗಾಗಿ ಸಿಗ್ ಸಾಯರ್ ರೈಫಲ್ಸ್ ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅನುಮೋದನೆ ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

