Jawahar Chavda

ಅನಧಿಕೃತ, ಅಕ್ರಮವಾಗಿ ಬಿಜೆಪಿ ಜಿಲ್ಲಾ ಕಚೇರಿ ನಿರ್ಮಾಣ: ಗುಜರಾತ್ ಮಾಜಿ ಸಚಿವ ಚಾವ್ಡಾ
2017ರಲ್ಲಿ ಬಿಜೆಪಿ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಿರುವ ಬಗ್ಗೆ ಪುರಾವೆಗಳನ್ನು ಅಂದಿನ ಕಲೆಕ್ಟರ್‌ಗೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ಚಾವ್ಡಾ ಆರೋಪಿಸಿದ್ದಾರೆ.

''ನನ್ನ ಗುರುತು ನನ್ನ ಜೊತೆಗಿದೆ, ಬಿಜೆಪಿ ಜೊತೆ ಅಲ್ಲ''; ಗುಜರಾತ್ ಬಿಜೆಪಿಯಲ್ಲಿ ಬಂಡಾಯ; ಮನ್ಸುಖ್ ಮಾಂಡವಿಯಾಗೆ ಜವಾಹರ್ ಚಾವ್ಡಾ ತಿರುಗೇಟು!
ಗುಜರಾತ್ ಬಿಜೆಪಿಯಲ್ಲಿ ಮತ್ತೊಂದು ಬಂಡಾಯದ ಕಹಳೆ ಮೊಳಗಿದ್ದು, ಮಾಜಿ ಸಚಿವ ಜವಾಹರ್ ಚಾವ್ಡಾ ಅವರು ''ನನ್ನ ಗುರುತು ನನ್ನ ಜೊತೆಗಿದೆ, ಬಿಜೆಪಿ ಜೊತೆ ಅಲ್ಲ'' ಎಂದು ಹೇಳುವ ಮೂಲಕ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾಗೆ ತಿರುಗೇಟು ನೀಡಿದ್ದಾರೆ.

ಶಾಸಕ ಸ್ಥಾನಕ್ಕೆ ಗುಜರಾತ್ ಹಿರಿಯ ಕಾಂಗ್ರೆಸ್ ನಾಯಕ ಜವಾಹರ್ ರಾಜೀನಾಮೆ
ಗುಜರಾತ್ ನಲ್ಲಿ ಮತ್ತೊಂದು ಕಾಂಗ್ರೆಸ್ ವಿಕೆಟ್ ಪತನವಾಗಿದ್ದು, ಹಿರಿಯ ಕಾಂಗ್ರೆಸ್ ನಾಯಕ ಜವಾಹರ್ ಚವ್ಡಾ ಅವರು ಶುಕ್ರವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ....

