ರಾಜ್ಯಸ್ಯಾಂಕ್ ಟ್ಯಾಂಕ್ ರಸ್ತೆ ಅಗಲೀಕರಣ ವಿರುದ್ಧ ಪ್ರತಿಭಟನೆ ನಡೆಸಿದ ಜಟ್ಕಾ ವಿರುದ್ಧ ಕೇಸು ದಾಖಲೆ ಕಾನೂನುಬಾಹಿರ: ಪರಿಸರವಾದಿಗಳ ಆಕ್ಷೇಪ
ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಯೋಜನೆ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಜಟ್ಕಾ ಸಂಘಟನೆಗೆ ಪೊಲೀಸರು ನೋಟಿಸ್ ನೀಡಿದ ಬೆನ್ನಲ್ಲೇ, ಹೋರಾಟಗಾರರು ಮತ್ತು ಪರಿಸರವಾದಿಗಳು ಪೊಲೀಸ್ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.