ಕ್ರೀಡೆVideo: ಕೋಚ್ ಜಸ್ಪಾಲ್ ರಾಣಾ ನಿಧನ; ಅಂತಿಮ ನಮನ ವೇಳೆ ಬಿಕ್ಕಿಬಿಕ್ಕಿ ಅತ್ತ ಶೂಟರ್ Manu Bhaker
ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಶೂಟರ್ ಹಾಗೂ ನಂತರ ಕೋಚ್ ಆಗಿ ಮನು ಭಾಕರ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಎರಡು ಕಂಚಿನ ಪದಕಗಳ ಸಾಧನೆಗೆ ಮುನ್ನಡೆಸಿದ್ದ ಕೋಚ್ ಜಸ್ಪಾಲ್ ರಾಣಾ ಅವರು ನಿಧನರಾಗಿದ್ದಾರೆ.