ರಾಜ್ಯಆಧ್ಮಾತ್ಮಿಕ ಒಲವು ಇರುವಲ್ಲಿ ದೈವೀ ಬಲ ಖಚಿತ: ರಾಮಚಂದ್ರಾಪುರ ಮಠದಲ್ಲಿ ಜಶೋದಾ ಬೆನ್ ಮೋದಿ
ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶಂಕರಾಚಾರ್ಯರಿಗೆ ತಾಯಿಯ ಆಶೀರ್ವದ ಬಲ ವಿಶೇಷವಾಗಿತ್ತು. ಪ್ರತಿಯೊಬ್ಬರು ಇದನ್ನು ಗಮನಿಸಿಬೇಕಿದೆ, ಎಲ್ಲಿ ಆಧ್ಮಾತ್ಮಿಕ ಒಲವು ಇದೆಯೋ ಅಲ್ಲಿ ದೈವೀ ಬಲ ಇರಲಿದೆ ಎಂದು ಜಶೋದಾ ಬೆನ್ ಮೋದಿ ಹೇಳಿದ್ದಾರೆ.