ರಾಜಕೀಯರಾಜ್ಯಸಭಾ ಚುನಾವಣೆ: ಲಕ್ಷ್ಮಣ್ ಸವದಿ ಟಾರ್ಗೆಟ್, ಕತ್ತಿ ಸಹೋದರರಿಗೆ ಕೈ ಜೋಡಿಸಿದ ಜಾರಕಿಹೊಳಿ ಸಹೋದರರು!
ಪ್ರಭಾಕರ್ ಕೊರೆ ಅವರಿಗೆ ಮತ್ತೊಂದು ಅವಧಿಗೆ ರಾಜ್ಯಸಭಾ ಟಿಕೆಟ್ ಕೊಡಿಸಲು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಒಲವು ಹೊಂದಿರುವಂತೆಯೇ ಮುಂಬೈ ಕರ್ನಾಟಕದ ಭಾಗದಲ್ಲಿ ಪಕ್ಷದ ಟಿಕೆಟ್ ವಿಚಾರವಾಗಿ ಇದೀಗ ಬಿಜೆಪಿ ಶಾಸಕರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.