ಕ್ರೀಡೆ'ಅವರ ಒಂದು ಮಾತು ಎಲ್ಲವನ್ನೂ ಬದಲಿಸಿತು'; ಸಂಕಷ್ಟದಲ್ಲಿದ್ದಾಗ ವಿರಾಟ್ ಕೊಹ್ಲಿ ಸಲಹೆ ಕೇಳಿದ ಪಿ.ವಿ ಸಿಂಧು!
ಉತ್ತಮ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದ ಮತ್ತು ಅದಕ್ಕೆ ಪರಿಹಾರವನ್ನು ಹುಡುಕುತ್ತಿದ್ದ ಸಿಂಧು, ದೀರ್ಘಕಾಲದವರೆಗೆ ಶತಕ ಗಳಿಸಲು ಸಾಧ್ಯವಾಗದಿದ್ದ ಆ ಕಠಿಣ ಅವಧಿಯನ್ನು ತಾವು ಹೇಗೆ ನಿಭಾಯಿಸಿದರು ಎಂಬುದನ್ನು ಕೊಹ್ಲಿ ಅವರನ್ನು ಸಂಪರ್ಕಿಸಿದರು.