ದೇಶಕಾಶ್ಮೀರದಲ್ಲಿ ಉಗ್ರಗಾಮಿತ್ವ ಇದೆ, ಅಲ್ಲಿ ಬಲಪ್ರಯೋಗ ಅರ್ಥವಾಗುತ್ತದೆ ಹೇಳಿಕೆ: ವಿವಾದ ಬೆನ್ನಲ್ಲೇ 'slip of tongue' ಎಂದು ಹೇಳಿ ಕ್ಷಮೆಯಾಚಿಸಿದ ಮೆಹಬೂಬಾ ಮುಫ್ತಿ
ನನ್ನ ಮಾತುಗಳಿಂದ ನನ್ನ ಜನರಿಗೆ ನೋವಾಗಿದ್ದರೆ ಅಥವಾ ಬೇಸರವಾಗಿದ್ದರೆ ನಾನು ಹೃತ್ಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಅವರು ನನ್ನನ್ನು ತಮ್ಮವರಲ್ಲಿ ಒಬ್ಬಳೆಂದು ಪರಿಗಣಿಸುತ್ತಾರೆ ಮತ್ತು ಸಣ್ಣ ವಿಚಾರಗಳಿಗೂ ನನ್ನನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ.