ವಿದೇಶಟ್ವಿಟರ್ ಸಿಬ್ಬಂದಿಗಳಿಗೆ ಮಸ್ಕ್ ಮತ್ತೊಂದು ಶಾಕ್; ಸ್ವಚ್ಛತಾ ಸಿಬ್ಬಂದಿ ವಜಾ; ಕಚೇರಿಗೆ ತಮ್ಮ ದುಡ್ಡಲ್ಲೇ ಟಾಯ್ಲೆಟ್ ಟಿಶ್ಯೂ ತರುತ್ತಿರುವ ಉದ್ಯೋಗಿಗಳು!
ಟ್ವಿಟರ್ (Twitter) ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಅಲ್ಲಿನ ಸಿಬ್ಬಂದಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಎಲಾನ್ ಮಸ್ಕ್ (Elon Musk) ಅಡುಗೆ ಮನೆ ರದ್ದುಗೊಳಿಸಿದ ಬೆನ್ನಲ್ಲೇ ಇದೀಗ ಕಚೇರಿಯ ಸ್ವಚ್ಛತಾ ಸಿಬ್ಬಂದಿಗಳನ್ನು ವಜಾ ಮಾಡಿ ಮತ್ತೊಂದು ಶಾಕ್ ನೀಡಿದ್ದಾರೆ.