ವಾಣಿಜ್ಯ2022-23ರಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಮೂಲಕ ಸಬ್ಸಿಡಿ ಔಷಧಿಗಳ ಮಾರಾಟ 38 ಪ್ರತಿಶತದಷ್ಟು ಏರಿಕೆ!
ಭಾರತದಾದ್ಯಂತ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಲ್ಲಿ(ಪಿಎಂಬಿಜೆಕೆ) ಔಷಧಿಗಳ ಮಾರಾಟವು 2022-23ರ ಆರ್ಥಿಕ ವರ್ಷದಲ್ಲಿ 1236.17 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ಶೇ.38ರಷ್ಟು ಏರಿಕೆಯಾಗಿದೆ.