ರಾಜಕೀಯ'ಜನತಾ ಪತ್ರಿಕೆ': ಈಗ ಜಾತ್ಯಾತೀತ ಜನತಾದಳ ಪಕ್ಷಕ್ಕೂ ತನ್ನದೇ ಆದ ಪತ್ರಿಕೆ, ನಾಳೆ ಬಿಡುಗಡೆ
ದೇಶದ ಇತರೆ ರಾಜಕೀಯ ಪಕ್ಷಗಳಂತೆ ಇದೀಗ ಕರ್ನಾಟಕದ ಜಾತ್ಯಾತೀತ ಜನತಾದಳ (Janata Dal Secular) ಪಕ್ಷ ಕೂಡ ಇದೀಗ ತನ್ನದೇ ಆದ ಪತ್ರಿಕಾ ಸಂಸ್ಥೆಯನ್ನು ತೆರೆಯುತ್ತಿದ್ದು ನಾಳೆ ಜೆಡಿಎಸ್ (JDS) ಪಕ್ಷದ ಜನತಾ ಪತ್ರಿಕೆ (Janata Patrike) ಲೋಕಾರ್ಪಣೆಯಾಗಲಿದೆ ಎಂದು ಹೇಳಲಾಗಿದೆ.