Janardan Mishra

ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ: ಎಥೆನಾಲ್ ಮಿಶ್ರಣದ ವಿರೋಧಿಗಳ ವಿರುದ್ಧ ರೇವಾ ಬಿಜೆಪಿ ಸಂಸದ ವಾಗ್ದಾಳಿ!
ಮಧ್ಯಪ್ರದೇಶದ ರೇವಾ ಸಂಸದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವುದನ್ನು ವಿರೋಧಿಸುವವರ ವಿರುದ್ಧ ವೇದಿಕೆಯಿಂದ ಜನಾರ್ದನ ಮಿಶ್ರಾ, ಕಠಿಣ ಮತ್ತು ಅಸಭ್ಯ ಭಾಷೆಯನ್ನು ಬಳಸುತ್ತಿರುವುದು ಕಂಡುಬರುತ್ತದೆ.

ಮದ್ಯ ಸೇವಿಸಿ, ಥಿನ್ನರ್ ಸ್ಮೆಲ್ ಮಾಡಿ...! ಆದರೆ ನೀರನ್ನು ಉಳಿಸಿ: ಜಲ ಸಂರಕ್ಷಣೆ ಕುರಿತು ಬಿಜೆಪಿ ಸಂಸದನ ವಿಚಿತ್ರ ಹೇಳಿಕೆ!
ನೀರಿನ ಸಂರಕ್ಷಣೆ ಕುರಿತು ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ವಿಚಿತ್ರ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಬರಿಗೈಯಲ್ಲಿ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ, ನೆಟಿಗರಿಂದ ಮೆಚ್ಚುಗೆ!
ಮಧ್ಯಪ್ರದೇಶದ ರೇವಾ ಜಿಲ್ಲೆಯ ಶಾಲೆಯೊಂದರ ಶೌಚಾಲಯವನ್ನು ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಬರಿಗೈಯಿಂದ ಸ್ವಚ್ಛಗೊಳಿಸಿರುವ ವಿಡಿಯೋ ವೈರಲ್ ಆಗಿದೆ...

