ಭಕ್ತಿ-ಜ್ಯೋತಿಷ್ಯಜನಕ ಮಹಾರಾಜ ಬಿಕಾರಿಯಾಗಿದ್ದೇಕೆ: ರಾಜನಿಗೆ ಬಿದ್ದ ಸ್ವಪ್ನದ ಗೂಡಾರ್ಥವೇನು; ಅಷ್ಟಾವಕ್ರ ಮುನಿ ಬೋಧಿಸಿದ ಸತ್ಯವೇನು?
ಮಿಥಿಲೆಯ ರಾಜ ಜನಕನು ಬುದ್ಧಿವಂತ ಮತ್ತು ಧರ್ಮನಿಷ್ಠ ಆಡಳಿತಗಾರನಾಗಿದ್ದನು. ವೇದ ವಿದ್ವಾಂಸರು ಮತ್ತು ಋಷಿಗಳು ನಿಯಮಿತವಾಗಿ ಅವನ ಆಸ್ಥಾನಕ್ಕೆ ಹಾಜರಾಗುತ್ತಿದ್ದರು. ಒಂದು ದಿನ, ಒಂದು ನ್ಯಾಯ ಸಭೆ ನಡೆಯುತ್ತಿತ್ತು.