ವಿಶೇಷಈ ಜಿಲ್ಲೆಯ ಎಲ್ಲಾ 118 ಪಂಚಾಯಿತಿಗಳಲ್ಲಿ ಗ್ರಂಥಾಲಯ: ಜಾರ್ಖಂಡ್ ಜಮ್ತಾರಾ ಜಿಲ್ಲೆಯ ಸಾಧನೆ
ಕೆಲವೆಡೆ ನಿರುಪಯುಕ್ತವಾಗಿ ಬಿದ್ದಿದ್ದ ಹಳೆಯ ಸರ್ಕಾರಿ ಕಟ್ಟಡಗಳನ್ನು ನವೀಕರಿಸಿ ಅದಕ್ಕೆ ಗ್ರಂಥಾಲಯದ ಸ್ವರೂಪ ಕೊಡುವ ಮೂಲಕ ಡೆಪ್ಯುಟಿ ಕಮೀಷನರ್ ಫೈಜ್ ಅಹಮದ್ ಮುಮ್ತಾಜ್ ಶಿಕ್ಷಣ ಕ್ರಾಂತಿಗೆ ಅವರು ಮುನ್ನುಡಿ ಬರೆದಿದ್ದಾರೆ.