ಭಾರತದ ಉಕ್ಕಿನ ಮನುಷ್ಯ (India’s Steel Man) ಎಂದೇ ಖ್ಯಾತರಾಗಿದ್ದ ಜಮ್ಶೆಡ್ ಜೆ ಇರಾನಿ ಅವರು ಸೋಮವಾರ ತಡರಾತ್ರಿ ಜೆಮ್ಶೆಡ್ಪುರದಲ್ಲಿ ನಿಧನರಾಗಿದ್ದಾರೆ ಎಂದು ಟಾಟಾ ಸ್ಟೀಲ್ (Tata Steel) ಕಂಪನಿ ತಿಳಿಸಿದೆ.