ಕ್ರಿಕೆಟ್ಜಾಮ್ನಗರ ಸಿಂಹಾಸನದ ಉತ್ತರಾಧಿಕಾರಿಯಾಗಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ Ajay Jadeja ಆಯ್ಕೆ!
ಮಾಜಿ ಕ್ರಿಕೆಟಿಗ (Former Cricketer) ಅಜಯ್ ಜಡೇಜಾ (Ajay Jadeja) ಅವರನ್ನು ನವನಗರದ ಮುಂದಿನ ಜಾಮ್ ಸಾಹೇಬ್ (Jamsaheb of Nawanagar) ಎಂದು ಘೋಷಿಸಲಾಗಿದ್ದು, ನವನಗರ ವನ್ನು ಈಗ ಜಾಮ್ನಗರ ಎಂದು ಕರೆಯಲಾಗುತ್ತದೆ.